ಸಂಯುಕ್ತ ಹೆಗ್ಡೆ ಮಾಡ್ಕೊಂಡಿದ್ದ ಕೆಲ್ಸಕ್ಕೆ ಈ ಗತಿ ಬಂತು | FilmibeatKannada

2018-01-02 2,642

After Bigg Boss Kannada controversy where Samyuktha Hegde assaulted Sameeracharya, now Samyuktha Hegde's instagram followers has been decreased.

ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ತಮ್ಮ 'ಕಿರಿಕ್ ಪಾರ್ಟಿ' ಸಿನಿಮಾದ ಹೆಸರಿನ ರೀತಿ ಪ್ರತಿ ಬಾರಿ ಕಿರಿಕ್ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿಯೂ ಇತ್ತೀಚಿಗಷ್ಟೆ 'ಬಿಗ್ ಬಾಸ್' ಮನೆಯಲ್ಲಿ ಸಂಯುಕ್ತ ದೊಡ್ಡ ರಂಪಾಟ ಮಾಡಿದ್ದರು. 'ಬಿಗ್ ಬಾಸ್' ಸ್ಪರ್ಧಿಯಾಗಿದ್ದ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿ ಸಂಯುಕ್ತ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದರು. ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ನಂತರ ಸಂಯುಕ್ತ ಹೆಗ್ಡೆ ಅವರನ್ನು 'ಬಿಗ್ ಬಾಸ್' ಕಾರ್ಯಕ್ರಮದದಿಂದ ಆಚೆ ಹಾಕಲಾಯಿತು. ಜೊತೆಗೆ ಆ ಘಟನೆ ನೆಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ವಿರುದ್ಧ ಅನೇಕ ಟ್ರೋಲ್ ಆಗಿತ್ತು. ಇದೆಲ್ಲದರ ನಂತರ ಈಗ ಸಂಯುಕ್ತ ಹೆಗ್ಡೆ ತಾವು ಮಾಡಿದ ಕೆಲಸಕ್ಕೆ ಅವರ ಅಭಿಮಾನಿಗಳಿಂದ ತಕ್ಕ ಗತಿ ಬಂದಿದೆ. ಎರಡೇ ಸಿನಿಮಾ ಮಾಡಿದ್ದರು ನಟಿ ಸಂಯುಕ್ತ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದರು. ಆದರೆ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ನಂತರ ಅವರ ಫಾಲೋವರ್ಸ್ ಸಂಖ್ಯೆ ತುಂಬ ಕಡಿಮೆ ಆಗಿದೆ.

Videos similaires